ಮಾಧ್ಯಮಗಳ ಜ್ಯೋತಿಷ್ಯ ಮೋಹ, ಅವುಗಳಿಂದಾಗುತ್ತಿರುವ ಪರಿಣಾಮಗಳ ಕುರಿತು ರವಿ ಬೆಳಗೆರೆ ಈ ವಾರದ ಹಾಯ್ ಬೆಂಗಳೂರ್ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿದ್ದಾರೆ. ಜತೆಗೆ ಮಾಧ್ಯಮ ರಂಗ ಎದುರಿಸುತ್ತಿರುವ ಭ್ರಷ್ಟಾಚಾರದ ಆರೋಪಗಳು, ಪತ್ರಕರ್ತರ ನಡುವಿನ ಜಗಳಗಳು ಇತ್ಯಾದಿಗಳನ್ನೂ ಇಲ್ಲಿ ಪ್ರಸ್ತಾಪಿಸಿದ್ದಾರೆ. ಸಂಪಾದಕೀಯ ಬ್ಲಾಗ್‌ನ ಉಲ್ಲೇಖವೂ ಈ ಬರಹದಲ್ಲಿದೆ.
....ಸಂಪಾದಕೀಯ ಎಂಬ ಬ್ಲಾಗ್‌ನಲ್ಲಿ ಈ ಬಗ್ಗೆ ವಿಸ್ತ್ರತ ಚರ್ಚೆಯಾಗಿದೆ. ಇದೇ ಬ್ಲಾಗ್‌ನಲ್ಲಿ ರಿಯಾಲಿಟಿ ಶೋಗಳ ಬಗ್ಗೆಯೂ ಪ್ರತಿಭಟನೆ ವ್ಯಕ್ತವಾಗಿದೆ. ಬಹುಶಃ ಪತ್ರಿಕೋದ್ಯಮದ ಬಗ್ಗೆ ಇಷ್ಟು ವಿಸ್ತಾರವಾದ ಚರ್ಚೆ ಹಿಂದೆಂದೂ ಆಗಿರಲಿಲ್ಲ. ಓದುಗ ಎಚ್ಚೆತ್ತಿದ್ದಾನೆ. ಅಷ್ಟು ಸಾಕು ಎಂದು ರವಿ ಬರೆದಿದ್ದಾರೆ. ನೀವೂ ಒಮ್ಮೆ ಓದಿ.
发表评论