
ಸುವರ್ಣ ಚಾನಲ್‌ನ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು-೨ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದೆ. ಹಿಂದೆ ನಾವೆಲ್ಲರೂ ಇದೇ ರಿಯಾಲಿಟಿ ಶೋನಲ್ಲಿ ಮುಗ್ಧ ಬಾಲಕನನ್ನು ಬೆತ್ತಲೆ ಮಾಡಿ ಹಿಂಸಿಸಿದ ಪ್ರಕರಣದ ಕುರಿತು ಪ್ರತಿಭಟನೆಯ ಧ್ವನಿ ಎತ್ತಿದ್ದೆವು. ಈಗ ಶೋನಲ್ಲಿ ಭಾಗವಹಿಸಿದ್ದ ಯುವತಿಯೊಬ್ಬಳು ಮೀಡಿಯಾಗಳ ಮುಂದೆ ನಿಂತು...